KRS ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆ.<br />ನದಿ ಪಾತ್ರದ ಪ್ರದೇಶಗಳಾದ ದೊಡ್ಡೇಗೌಡನಕೊಪ್ಪಲು, ನಿಮಿಂಷಾಭ ದೇವಸ್ಧಾನ, ವೆಲ್ಲೆಸ್ಲಿ ಸೇತುವೆ ಪ್ರದೇಶಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಭೇಟಿ, ಪರಿಶೀಲನೆ.<br />#Mandya #KRSDam #CauveryRiver<br />The public has been prohibited to venture into the Cauvery river as a precautionary measure after water levels of the river rose, the Deputy Commissioner of Mandya district, M V Venkatesh said.